zhliadnutia
Videá
API
3M
Živé počítadlo odberateľov YouTube
Loading Advanced Analytics...
JEETH MEDIA NETWORK
ವೀಕ್ಷಕರೆ ನಮಸ್ಕಾರ,
ನಿಮ್ಮ ನೆಚ್ಚಿನ ಜೀತ್ ಮೀಡಿಯಾ ನೆಟ್‌ವರ್ಕ ವಾಹಿನಿಗೆ ಸ್ವಾಗತ. ಜೀನದಲ್ಲಿ ಕಷ್ಟ ಯಾರಿಗೆ ಇಲ್ಲ ಹೇಳಿ? ಮನುಷ್ಯ ಅಂತ ಹುಟ್ಟಿದ ಮೇಲೆ ಕಷ್ಟ ಸುಖ, ನೋವು ನಲಿವು ಎಲ್ಲ ಅನುಭವಿಸಲೇಬೇಕು. ಜ್ಯೋತಿಷ್ಯ ಶಾಸ್ತ್ರ ನಮಗೆ ದಾರಿ ದೀಪವಾಗಿ ಸಾವಿರಾರು ವರ್ಷಗಳಿಂದ ಇರುವಂಥದ್ದು. ಮನೆಯಲ್ಲೇ ಸರಳವಾಗಿ ದೊರೆಯುವ ವಸ್ತುಗಳಿಂದ ನಿಮ್ಮ ಜೀವನದಲ್ಲಿ ಬಂದಂಥ ಕಷ್ಟಗಳನ್ನು ಹೇಗೆ ನಿವಾರಣೆ ಮಾಡಿಕೊಳ್ಳಬಹುದು ಅಂತ ನಮ್ಮ ವಾಹಿನಿಯ ವಿಡಿಯೋಗಳಿಂದ ನೀವು ತಿಳಿಯಬಹುದು. ಜ್ಯೋತಿಷ್ಯ, ವಾಸ್ತು ಶಾಸ್ತ್ರ, ಹಸ್ತ ಸಾಮುದ್ರಿಕಾ ಶಾಸ್ತ್ರ, ಪರಿಹಾರ ಜ್ಯೋತಿಷ್ಯ ಹೀಗೆ ನಿಮಗೆ ಅನುಕೂಲವಾಗಬಲ್ಲ ಹತ್ತು ಹಲವು ವಿಷಯಗಳನ್ನು ವಿಡಿಯೋ ಮುಖಾಂತರ ತೋರಿಸುತ್ತೇವೆ. ಪ್ರತಿದಿನ ತಪ್ಪದೆ ನಮ್ಮ ವಾಹಿನಿ ನೋಡಿ ನಿಮ್ಮ ಜೀವನದಲ್ಲಿ ಬದಲಾವಣೆ ತಂದುಕೊಳ್ಳಬಹುದು.
ನಿಮ್ಮ ಸಹಕಾರ ಪ್ರೋತ್ಸಾಹ ಮೊದಲಿನಂತೆ ಸದಾ ನಮ್ಮ ಮೇಲೆ ಹೀಗೆಯೇ ಇರಲಿ. ನಮಸ್ಕಾರ.
ಜೀತ್ ಮೀಡಿಯಾ ನೆಟ್‌ವರ್ಕ ಯು ಟ್ಯೂಬ್ ವಾಹಿನಿ ತಂಡ.
For Brand enquiry email to : [email protected]
Embed
Sledujte odberateľov YouTube, zhliadnutia, porovnania tvorcov a míľniky v reálnom čase.
Videá
ಶುರುವಾಗಿದೆ ಪಿತೃಪಕ್ಷ ಒಂದು ರೂಪಾಯಿ ಖರ್ಚಿಲ್ಲದೆ ಪಿತೃದೋಷ ಮನೆಯಲ್ಲೇ ಕಳೆದುಕೊಳ್ಳಿ live pitrupaksha
Uploaded
93,134
zhliadnutia
1,095
Likes
300
Comments
About RealtimeSubCount.com
Sledujte odberateľov YouTube, zhliadnutia, porovnania tvorcov a míľniky v reálnom čase.